Telegram Join My Telegram WhatsApp Join My WhatsApp

About Us

Ayurveda News Kannada ಗೆ ಸ್ವಾಗತ.

ನಮ್ಮ ವೆಬ್‌ಸೈಟ್‌ನ್ನು ಜನರಿಗೆ ಉಪಯುಕ್ತ ಮತ್ತು ನಿಖರ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಆರಂಭಿಸಲಾಗಿದೆ. ಇಂದಿನ ವೇಗವಾದ ಜೀವನದಲ್ಲಿ ಸರಿಯಾದ ಮಾಹಿತಿ ಸಮಯಕ್ಕೆ ಸಿಗುವುದು ಅತ್ಯಂತ ಮುಖ್ಯವಾಗಿದೆ. ಅದಕ್ಕಾಗಿ ನಾವು ವಿವಿಧ ಕ್ಷೇತ್ರಗಳ ಬಗ್ಗೆ ಸರಳ ಮತ್ತು ಸ್ಪಷ್ಟವಾಗಿ ಕನ್ನಡದಲ್ಲಿ ಮಾಹಿತಿಯನ್ನು ನೀಡುತ್ತೇವೆ.

 ಪ್ರಚಲಿತ ಘಟನೆಗಳು
ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ದೇಶ-ವಿದೇಶದ ಪ್ರಮುಖ ಘಟನೆಗಳ ಬಗ್ಗೆ ನವೀಕೃತ ಮಾಹಿತಿಯನ್ನು ನೀಡುತ್ತೇವೆ.

ಆಯುರ್ವೇದ
ಪ್ರಾಚೀನ ಭಾರತೀಯ ಚಿಕಿತ್ಸಾ ಪದ್ಧತಿ ಆದ ಆಯುರ್ವೇದದ ಆರೋಗ್ಯ ಸಲಹೆಗಳು, ಮನೆಮದ್ದುಗಳು ಮತ್ತು ಜೀವನಶೈಲಿ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ.

ಉದ್ಯೋಗ ಮಾಹಿತಿ
ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಅವಕಾಶಗಳು, ನೇಮಕಾತಿ ಮಾಹಿತಿ ಹಾಗೂ ಅರ್ಜಿ ಪ್ರಕ್ರಿಯೆಯ ವಿವರಗಳನ್ನು ನೀಡುತ್ತೇವೆ.

ಹೊಸ ಕೃಷಿ ಯಂತ್ರಗಳು
ಕೃಷಿಕರಿಗೆ ಉಪಯುಕ್ತವಾಗುವ ಹೊಸ ತಂತ್ರಜ್ಞಾನಗಳು, ಆಧುನಿಕ ಕೃಷಿ ಯಂತ್ರಗಳು ಮತ್ತು ಕೃಷಿ ಸಂಬಂಧಿತ ಮಾಹಿತಿಯನ್ನು ವಿವರಿಸುತ್ತೇವೆ.

ನಮ್ಮ ಉದ್ದೇಶ
ನಿಖರ ಮತ್ತು ಪರಿಶೀಲಿತ ಮಾಹಿತಿ ನೀಡುವುದು
ಗ್ರಾಮೀಣ ಮತ್ತು ನಗರ ಭಾಗದ ಜನರಿಗೆ ಉಪಯುಕ್ತ ವಿಷಯ ಹಂಚುವುದು
ಆರೋಗ್ಯ, ಉದ್ಯೋಗ ಮತ್ತು ಕೃಷಿ ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸುವುದು
ನಮ್ಮ ವೆಬ್‌ಸೈಟ್‌ ಮೂಲಕ ಸಮಾಜಕ್ಕೆ ಉಪಯುಕ್ತವಾದ ಮಾಹಿತಿಯನ್ನು ತಲುಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ.
ನಮ್ಮ ತಾಣಕ್ಕೆ ಭೇಟಿ ನೀಡಿದಕ್ಕಾಗಿ ಧನ್ಯವಾದಗಳು
ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹವೇ ನಮ್ಮ ಶಕ್ತಿ.
ನಮ್ಮ ಪೇಜ್ ಅನ್ನು ಫಾಲೋ ಮಾಡುವ ಮುಕಾಂತರ ನಮಗೆ ಆಶೀರ್ವದಿಸಿ🙏